Posts

Showing posts from December, 2023

“Big Goals, Big Achievements” News reports

Image
“Big Goals, Big Achievements” -Swami Sri Nirbhayananda Saraswati “ದೊಡ್ಡ ಗುರಿಗಳಿಂದ, ದೊಡ್ಡ ಸಾಧನೆ” -ಸ್ವಾಮಿ ಶ್ರೀ ನಿರ್ಭಯಾನಂದ ಸರಸ್ವತಿ “ದೊಡ್ಡ ಗುರಿ, ದೊಡ್ಡ ಚಿಂತನೆಗಳಿಂದ ದೊಡ್ಡ ಸಾಧನೆ ಮಾಡಬಹುದು”ಎಂದು ಗದಗ ವಿಜಯಪುರ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಶ್ರೀ ನಿರ್ಭಯಾನಂದ ಸರಸ್ವತಿ ಅವರು ಉನ್ನತ ಗುರಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಒತ್ತಿ ಹೇಳಿದರು. ಅವರು ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗ ಮತ್ತು  ಮುನಿರಾಬಾದಿನ  ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಹಯೋಗದಲ್ಲಿ ಗುರುವಾರ ಮಧ್ಯಾಹ್ನ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಾನವ ವಿಕಾಸ’ ಎಂಬ ವಿಷಯ ಕುರಿತು ಮಾತನಾಡುತ್ತಿದ್ದರು. “ಭಾರತೀಯರು ಶ್ರೇಷ್ಠತೆಯನ್ನು ತಮ್ಮ ರಕ್ತದಲ್ಲಿಯೇ ಹೊಂದಿದ್ದಾರೆ. ವಿಜ್ಞಾನ ಮತ್ತು ಗಣಿತಶಾಸ್ತ್ರದಲ್ಲಿ ಸಂಕೀರ್ಣ ಪರಿಕಲ್ಪನೆಗಳನ್ನು ಗ್ರಹಿಸುವ ವಿಶಿಷ್ಟ ಸಾಮರ್ಥ್ಯ ಭಾರತೀಯರಿಗೆ ಇದೆ.  ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯ ಕ್ಷೇತ್ರಗಳಲ್ಲಿ ಭಾರತೀಯರು ಅದ್ವಿತೀಯ ಸಾಧನೆಗಳನ್ನು ಮಾಡುತ್ತಿದ್ದಾರೆ.  ನಮ್ಮದು ಜಾಗತಿಕವಾಗಿ ಬುದ್ದಿವಂತ ಜನಾಂಗವೆಂಬುದು ಸಾಬೀತಾಗಿದೆ” ಎಂದು ಅವರು ಹೇಳಿದರು. ವೇದಗಳ ಶ್ರೇಷ್ಠತೆ ಮತ್ತು ಸನಾತನ ಧರ್ಮದ ಅಂತರ್ಗತ ವೈಜ್ಞಾನಿಕ ಅಂಶಗಳನ್ನು ವಿವರಿಸಿದ ಅವರು, ಅದರ ಸುತ್ತಲಿನ ಪ್ರಚಲಿತ ತಪ್...

“Big Goals, Big Achievements” -Swami Sri Nirbhayananda Saraswati

Image
IE(I) Munirabad Initiative  “Big Goals, Big Achievements” -Swami Sri Nirbhayananda Saraswati   "Big goals, big thoughts can lead to great achievements," said Swami Sri Nirbhayananda Saraswati, President of Gadag Vijayapura Ramakrishna Ashram, emphasizing the importance of high goals. He spoke on the topic 'Human Evolution’ in a lecture program held on Thursday afternoon jointly by Mechanical Department of Rao Bahadur Mahabaleshwarappa Engineering College, Ballari and the Institution of Engineers, Munirabad. "In the veins of Indians flows a legacy of greatness. Our nation possesses a distinctive aptitude for unravelling the intricacies of science and mathematics, leading to unparalleled accomplishments both within our borders and on the global stage. We stand as a beacon of global intelligence," he said. Elaborating on the profound wisdom embedded in the Vedas and the intrinsic aspects of Sanatan Dharma, he underscored the imperative to dispel prevailin...

ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದಿಂದ ಬಳ್ಳಾರಿಯ RYMECಯಲ್ಲಿ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ

Image
  ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದಿಂದ  ಬಳ್ಳಾರಿಯ RYMECಯಲ್ಲಿ 'ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ ' ಬಳ್ಳಾರಿ, 13 ಡಿಸೆಂಬರ್ 2023 ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು ಮತ್ತು  ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದ ಜಂಟಿ ಆಯೋಜನೆಯಲ್ಲಿ ೧೪ ಡಿಸೆಂಬರ್, ಗುರುವಾರದಂದು ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಗೆ 'ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ'ವನ್ನು ಆಚರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಶ್ರೀ ಶಾದಾಬ್ ಖಾನ್, ಮ್ಯಾನೇಜರ್, ಆಪರೇಷನ್ಸ್ ಡಿಪಾರ್ಟ್ಮೆಂಟ್, JSW ಎನರ್ಜಿ ಲಿಮಿಟೆಡ್, ತೋರಣಗಲ್ಲು, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರಮುಖ ಸ್ಪೀಕರ್‌ಗಳು: ಡಾ.ಎಸ್.ಎಂ. ಶಶಿಧರ್, ಅಧ್ಯಕ್ಷರು, ಐಇ(ಐ), ಮುನಿರಾಬಾದ್, ಡಾ.ಪಿ.ಶರತ್ ಕುಮಾರ್, ಗೌರವ ಕಾರ್ಯದರ್ಶಿ, ಐಇ(ಐ), ಮುನಿರಾಬಾದ್, ಡಾ.ಟಿ.ಹನುಮಂತ ರೆಡ್ಡಿ, ಪ್ರಾಂಶುಪಾಲರು, ಆರ್‌ವೈಎಂಇಸಿ ಮತ್ತು ಡಾ. ಸವಿತಾ ಸೋನೋಲಿ (ಉಪ-ಪ್ರಾಂಶುಪಾಲರು ಮತ್ತು HOD-E&CE), ಮೆಕ್ಯಾನಿಕಲ್ ಮುಖ್ಯಸ್ಥರಾದ ಡಾ. ಕೋರಿ ನಾಗರಾಜ್. ಸಮಾರಂಭದಲ್ಲಿ ಉಪಸ್ಥಿತರಿರುವ ಗಣ್ಯರು:ಶ್ರೀ ಅಲ್ಲಂ ಚನ್ನಪ್ಪ, ಉಪಾಧ್ಯಕ್ಷರು, ವಿ ವಿ ಸಂಘ, ಮತ್ತು ಆಡಳಿತ ಮಂಡಳಿಯ ಸದಸ್ಯರು ಸಹ ಭಾಗವಹಿಸಲಿದ್ದಾರೆ.  ಈ ಕಾರ್ಯಕ್ರಮದ ಆಯೋಜನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಹಾಗೂ ಪ...

IE(I) Munirabad | National Energy Conservation Day Celebration at RYMEC, Ballari

Image
   National Energy Conservation Day Celebration at RYMEC, Ballari   Date: December 14, 2023 | Time: 9 AM | Venue: CSE Seminar Hall, RYMEC   In a joint organizaton by V. V. Sangha’s Rao Bahadur Y Mahabaleswarappa Engineering College, Ballari, and The Institution of Engineers (India), Munirabad (Local Centre), the National Energy Conservation Day wll be celebrated. The event promises to be both informative and inspiring, featuring distinguished guests and insightful discussions.   Event Highlights: Resource Person: The event will feature Sri Shadab Khan, Manager, Operations Department, JSW Energy Ltd, Toranagallu, as the esteemed resource person. With a wealth of experience in the energy sector, Sri Shadab Khan is set to provide valuable insights into energy conservation. Dignitaries in Attendance: The event will be graced by the presence of Sri Allum Channappa, Vice-President, V V Sangha, and Chairman, RYMEC, Ballari. Additionally, esteemed members ...