Posts

Showing posts from November, 2023

IEI, Munirabad Centre Sets Ambitious Agenda for 2023-25 Term

Image
The first meeting of the Executive Committee for the term 2023-25 at the Institution of Engineers Munirabad Local Centre convened on November 18, 2023, under the Chairmanship of Dr. SM Shashidhar. Steering the proceedings with finesse, Honorary Secretary Dr. P Sharath Kumar orchestrated a productive discourse among committee members hailing from diverse disciplines across Ballari, Vijayanagara, Koppal, and Raichur districts. The pivotal session saw the committee make significant strides, including greenlighting the launch of the Munirabad Centre's web portal. Additionally, plans were solidified for a series of engaging programs throughout the upcoming year and a robust membership drive. The meeting decided that the National Energy Conservation Day event will be held at RYM Engineering College in Ballari, and the upcoming National Science Day will take place at VV Sangha's Degree College, PDIT campus in Hospet. A noteworthy focus of the new executive committee is elevating and o...

ಇನ್‌ಸ್ಟಿಟ್ಯೂಶನ್ ಅಫ್ ಇಂಜಿನಿಯರ್ಸ್ ಮುನಿರಾಬಾದ್ ಕೇಂದ್ರಕ್ಕೆ ಡಾ.ಎಸ್.ಎಂ.ಶಶಿಧರ್ ಅಧ್ಯಕ್ಷ, ಡಾ.ಶರತ್ ಕುಮಾರ್ ಕಾರ್ಯದರ್ಶಿಯಾಗಿ ಆಯ್ಕೆ

Image
ಇನ್‌ಸ್ಟಿಟ್ಯೂಶನ್ ಅಫ್ ಇಂಜಿನಿಯರ್ಸ್ ಮುನಿರಾಬಾದ್ ಕೇಂದ್ರಕ್ಕೆ ಡಾ.ಎಸ್.ಎಂ.ಶಶಿಧರ್ ಅಧ್ಯಕ್ಷ ,  ಡಾ.ಶರತ್ ಕುಮಾರ್ ಕಾರ್ಯದರ್ಶಿಯಾಗಿ ಆಯ್ಕೆ ಮುನಿರಾಬಾದ್ ,  ನವೆಂಬರ್ 1 ಇನ್ಸ್ಟಿಟ್ಯೂಶನ್ ಅಫ್ ಇಂಜಿನಿಯರ್ಸ್ (ಭಾರತ) ಮುನಿರಾಬಾದ್ ಸ್ಥಳೀಯ ಕೇಂದ್ರದ 46 ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಮಂಗಳವಾರ ಸಂಜೆ ನಡೆಯಿತು. ಸಭೆಯಲ್ಲಿ ಐಇಐ ಮುನಿರಾಬಾದ್ ಸ್ಥಳೀಯ ಕೇಂದ್ರದ ಅಧ್ಯಕ್ಷ ಡಾ.ಕುಪ್ಪಗಲ್ ವೀರೇಶ್ ಮತ್ತು ಗೌರವ ಕಾರ್ಯದರ್ಶಿ ಕಟ್ಟಾ ನಂಜಪ್ಪ ಉಪಸ್ಥಿತರಿದ್ದರು. ಅಲ್ಲದೆ ,  ಇಂಜಿನಿಯರಿಂಗ್‌ನ ಎಲ್ಲಾ ವಿಭಾಗಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಪೊರೇಟ್ ಸದಸ್ಯರು ಹಾಜರಿದ್ದರು. 2022-23ರ ಆರ್ಥಿಕ ವರ್ಷದ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನೆಯ ಲೆಕ್ಕಪತ್ರಗಳನ್ನು ಗೌರವ ಕಾರ್ಯದರ್ಶಿಯವರು ಮಂಡಿಸಿದರು ಮತ್ತು ಡಾ.ಕುಪ್ಪಗಲ್ ವೀರೇಶ್ ಕಾರ್ಯಕಾರಿ ಸಮಿತಿಯ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಿದರು.   2023-25ರ ಸಾಲಿಗೆ ಡಾ ಎಸ್.ಎಂ. ಶಶಿಧರ್ ,  ಅಧ್ಯಕ್ಷರಾಗಿ ಮತ್ತು ಡಾ.ಪಿ.ಶರತ್ ಕುಮಾರ್ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಡಾ.ಎಸ್.ಎಂ. ಶಶಿಧರ್ ಅವರು ಹೊಸಪೇಟೆಯ ಪ್ರೌಢದೇವರಾಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಿಂದಿನ ಪ್ರಾಂಶುಪಾಲರು ಮತ್ತು ಪ್ರಸ್ತುತ ಸ್ಕಿಲ್ಲಿಫ್ಟ್ ಎಡ್‌ಟೆಕ್‌ನ ಮುಖ್ಯ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಪಿ. ಶರತ್ ಕುಮಾರ್ ಅವರು ಬಳ್ಳಾರಿಯ ವಿಎಸ್‌ಕೆ ...